ಈ ಹಾಡಿನ ದಾಟಿ ಬೇಕಾದಲ್ಲಿ ಈ ಲಿಂಕನ್ನು ಕ್ಲಿಕ್ ಮಾಡಿ
ಅಲ್ಲಾಹ್... ಈ ಪ್ರಪಂಚದ ಸುಖದಲ್ಲೇ ದಿನಕಳೆದೆ
ಪಾಪಗಳೇ ತುಂಬಿರುವ ಕೆಸರಲ್ಲೇ ಕೈತೊಳೆದೇ ||೨||
ಮಹ್ಶರ ಎಂಬ ಮೈದಾನದಲ್ಲಿ
ಮನುಕುಲದ ಕೂಗು.... ಒಂದೇ ಧ್ವನಿಯಲ್ಲಿ
ನಫ್‌ಸಿ...ನಫ್‌ಸಿ...ಯಾ ನಫ್‌ಸಿ...||ಅಲ್ಲಾಹ್.||
ಓ ಓ ಓ ...
ಕವಿದಿರುವ ಕತ್ತಲೆಯಿಂದ ಸಂರಕ್ಷಿಸು
ಕ್ಷಣ ಕ್ಷಣವೂ ನಿನ್ನದೇ ನೆನಪನ್ನು ದ್ರುಢಕರಿಸು
ಸಜ್ಜನರು ತುಳಿದಿರುವ ಸನ್ಮಾರ್ಗ ತೋರಿಸು
ಸಫಲತೆಯ ಸ್ವರ್ಗಕ್ಕೆ ನನ್ನನು ಸೇರಿಸು
ಮಾಡಿದ ಅಪರಾದ ಮನ್ನಿಸಿ ನನ್ನ ಬೇಡಿಕೆ ಈಡೇರಿಸು
ಅಲ್ಲಾಹ್...ಅಲ್ಲಾಹ್.....ಯಾ ಅಲ್ಲಾಹ್ || ಅಲ್ಲಾಹ್||
ಓ ಓ ಓ ...
ತಪ್ಪನ್ನು ಒಪ್ಪುವೆ ಕ್ಷಮೆಯನ್ನು ಕೋರುವ
ತೌಬಾ ಕೈಗೊಂಡರು ನಿನಗೂ ಅದು ಇಷ್ಟವೇ
ಇನ್ನೆಂದೂ ಸರಿ ದಾರಿಯಲ್ಲಿ ನಡೆದಾಡುವೆ
ಇನ್ನುಳಿದ ಜೀವನದಲ್ಲಿ ಬದಲಾಗುವೆ
ಮಾಡಿದ ಅಪರಾದ ಮನ್ನಿಸಿ ನನ್ನ ಪ್ರಾರ್ಥನೆ ಸ್ವೀಕರಿಸು
ಅಲ್ಲಾಹ್...ಅಲ್ಲಾಹ್.....ಯಾ ಅಲ್ಲಾಹ್ || ಅಲ್ಲಾಹ್||
ಅಲ್ಲಾಹ್... ಈ ಪ್ರಪಂಚದ ಸುಖದಲ್ಲೇ ದಿನಕಳೆದೆ
ಪಾಪಗಳೇ ತುಂಬಿರುವ ಕೆಸರಲ್ಲೇ ಕೈತೊಳೆದೇ ||೨||
ಮಹ್ಶರ ಎಂಬ ಮೈದಾನದಲ್ಲಿ
ಮನುಕುಲದ ಕೂಗು.... ಒಂದೇ ಧ್ವನಿಯಲ್ಲಿ
ನಫ್‌ಸಿ...ನಫ್‌ಸಿ...ಯಾ ನಫ್‌ಸಿ...||ಅಲ್ಲಾಹ್.||
ಓ ಓ ಓ ...
ಕವಿದಿರುವ ಕತ್ತಲೆಯಿಂದ ಸಂರಕ್ಷಿಸು
ಕ್ಷಣ ಕ್ಷಣವೂ ನಿನ್ನದೇ ನೆನಪನ್ನು ದ್ರುಢಕರಿಸು
ಸಜ್ಜನರು ತುಳಿದಿರುವ ಸನ್ಮಾರ್ಗ ತೋರಿಸು
ಸಫಲತೆಯ ಸ್ವರ್ಗಕ್ಕೆ ನನ್ನನು ಸೇರಿಸು
ಮಾಡಿದ ಅಪರಾದ ಮನ್ನಿಸಿ ನನ್ನ ಬೇಡಿಕೆ ಈಡೇರಿಸು
ಅಲ್ಲಾಹ್...ಅಲ್ಲಾಹ್.....ಯಾ ಅಲ್ಲಾಹ್ || ಅಲ್ಲಾಹ್||
ಓ ಓ ಓ ...
ತಪ್ಪನ್ನು ಒಪ್ಪುವೆ ಕ್ಷಮೆಯನ್ನು ಕೋರುವ
ತೌಬಾ ಕೈಗೊಂಡರು ನಿನಗೂ ಅದು ಇಷ್ಟವೇ
ಇನ್ನೆಂದೂ ಸರಿ ದಾರಿಯಲ್ಲಿ ನಡೆದಾಡುವೆ
ಇನ್ನುಳಿದ ಜೀವನದಲ್ಲಿ ಬದಲಾಗುವೆ
ಮಾಡಿದ ಅಪರಾದ ಮನ್ನಿಸಿ ನನ್ನ ಪ್ರಾರ್ಥನೆ ಸ್ವೀಕರಿಸು
ಅಲ್ಲಾಹ್...ಅಲ್ಲಾಹ್.....ಯಾ ಅಲ್ಲಾಹ್ || ಅಲ್ಲಾಹ್||
0 Comments