Chanda Chanda Yaavudu chanda (ಚಂದ ಚಂದ ಯಾವುದು ಚಂದ)

ಚಂದ  ಚಂದ  ಯಾವುದು ಚಂದ
ನಿತ್ಯವೂ ಉಜ್ಜುವ ಹಲ್ಲುಗಳು ಚಂದ
ಚಂದ ಚಂದ ಯಾವುದು ಚಂದ
ನೀಟಾಗಿ ಧರಿಸುವ ವಸ್ತ್ರವು ಚಂದ
ಚಂದ ಚಂದ ಯಾವುದು ಚಂದ
ತಲೆಯಲಿ ಟೋಪಿ ಮಕ್ಕನ ಚಂದ
ಚಂದ ಚಂದ ಯಾವುದು ಚಂದ
ಇಸ್ಲಾಂ ಕಲಿಸಿದ ನಡೆ ನುಡಿ ಚಂದ

ಚಂದ  ಚಂದ  ಯಾವುದು ಚಂದ 
ನಿತ್ಯವೂ ಉಜ್ಜುವ ಹಲ್ಲುಗಳು ಚಂದ
ಚಂದ ಚಂದ ಯಾವುದು ಚಂದ
ನೀಟಾಗಿ ಧರಿಸುವ ವಸ್ತ್ರವು ಚಂದ
ಚಂದ ಚಂದ ಯಾವುದು ಚಂದ
ತಲೆಯಲಿ ಟೋಪಿ ಮಕ್ಕನ ಚಂದ
ಚಂದ ಚಂದ ಯಾವುದು ಚಂದ
ಇಸ್ಲಾಂ ಕಲಿಸಿದ ನಡೆ ನುಡಿ ಚಂದ


Post a Comment

0 Comments