Ashrakal Baduru Alaikna (ಅಶ್ರಕಲ್ ಬದುರು ಅಲೈನ)

ಈ ಹಾಡಿನ ಧಾಟಿಗಾಗಿ ಮೇಲಿನ ವೀಡಿಯೋ ಪ್ಲೇ ಮಾಡಿ

ಅಶ್ರಕಲ್ ಬದುರು ಅಲೈನ
ಫಕ್ ತ ಫತ್  ಮಿನ್ ಹುಲ್  ಬುದೂರು
ಮಿಸ್ಲ ಹುಸುನಿಕ ಮಾರ ಐನ - ಯಾ ರಸೂಲಲ್ಲಾಹ್

ಖತ್ತು  ಯ ವಜ್ ಹ  ಸುರೂರಿ
ಯಾ ಹಬೀಬಲ್ಲಾಹ್ (೨)

ನನ್ನ ಮನದಿ ಹಬೀಬ್ ನೆಬಿಯು
ಕನಸಲಿಂದು ಮದೀನಾ ನಿಧಿಯು
ಚಂದ್ರ ವದನ ದರ್ಶಿಸಲು ನೀ
ಭಾಗ್ಯ ನೀಡಲ್ಲಾಹ್
ಜೀವನವನು ಧನ್ಯ ಗೊಳಿಸಿ ಅನುಗ್ರಹಿಸಲ್ಲಾಹ್

ಯಾ ನೆಬಿ ಸಲಾಮ್ ಅಲೈಕುಂ
ಯಾ ರಸೂಲ್ ಸಲಾಮ್ ಅಲೈಕುಂ
ಯಾ ಹಬೀಬ್ ಸಲಾಮ್ ಅಲೈಕುಂ - ಯಾ ರಸೂಲಲ್ಲಾಹ್
ಸ್ವಾಲವಾತುಲ್ಲಾ  ಅಲೈಕುಂ - ಯಾ ಹಬೀಬಲ್ಲಾಹ್

ಕಬರಿನಾಳವ ಮರೆತೇ ನಾನು
ದಿಕ್ಕು ತಪ್ಪಿದೆ ಮಾಡಲಿ ಏನು
ತೌಬವನ್ನು ಸ್ವೀಕರಿಸಿ ನೀ ಸ್ವರ್ಗ ನೀಡಲ್ಲಾಹ್
ರೌಲ ಕಂಡು ಧನ್ಯನಾಗಲು ಕರುಣೆ ತೊರಲ್ಲಾಹ್

ಯಾ ನೆಬಿ ಸಲಾಮ್ ಅಲೈಕುಂ
ಯಾ ರಸೂಲ್ ಸಲಾಮ್ ಅಲೈಕುಂ
ಯಾ ಹಬೀಬ್ ಸಲಾಮ್ ಅಲೈಕುಂ - ಯಾ ರಸೂಲಲ್ಲಾಹ್
ಸ್ವಾಲವಾತುಲ್ಲಾ  ಅಲೈಕುಂ - ಯಾ ಹಬೀಬಲ್ಲಾಹ್

ನೆಬಿಯಾ ಶಫಾ ಅತ್ ನಮಗೆ ನೀಡಿ
ತಪ್ಪುಗಳನು ತಿದ್ದಿ ತೀಡಿ
ಕಲಿಮ ಹೇಳಿ ಯಾತ್ರೆ ಹೊರಡಲು  ಭಾಗ್ಯ ನೀಡಲ್ಲಾ
ಸರ್ವ ರೀತಿಯ ಶರ್ರಿ ನಿಂದ ರಕ್ಷೆ ನೀಡಲ್ಲಾಹ್

ಯಾ ನೆಬಿ ಸಲಾಮ್ ಅಲೈಕುಂ
ಯಾ ರಸೂಲ್ ಸಲಾಮ್ ಅಲೈಕುಂ
ಯಾ ಹಬೀಬ್ ಸಲಾಮ್ ಅಲೈಕುಂ - ಯಾ ರಸೂಲಲ್ಲಾಹ್
ಸ್ವಾಲವಾತುಲ್ಲಾ  ಅಲೈಕುಂ - ಯಾ ಹಬೀಬಲ್ಲಾಹ್

ದೀನಿ ಪ್ರೇಮವೂ ಹಸಿರಾಗಿರಲು
ಸುನ್ನತನ್ನು ಮರೆಯದಿರಲಿ
ಸಹನೆ ಯೊಡನೆ ಸುಖವ ನೀಡಿ ನೇರ ನಡೆಸಲ್ಲಾಹ್
ಮರಣ ಸಮಯದಿ ಹೃದಯ ದಲ್ಲಿ ಈಮಾನ್ ಉಳಿಸಲ್ಲಾಹ್

ಯಾ ನೆಬಿ ಸಲಾಮ್ ಅಲೈಕುಂ
ಯಾ ರಸೂಲ್ ಸಲಾಮ್ ಅಲೈಕುಂ
ಯಾ ಹಬೀಬ್ ಸಲಾಮ್ ಅಲೈಕುಂ -  ಯಾ ರಸೂಲಲ್ಲಾಹ್
ಸ್ವಾಲವಾತುಲ್ಲಾ  ಅಲೈಕುಂ - ಯಾ ಹಬೀಬಲ್ಲಾಹ್

Post a Comment

0 Comments