ರೀಧಿ – ಪಾಡಿಬಿಲಾಲೆನ್ನ ...
🌹🌹🌹🌹🌹🌹🌹
ಸುಂದರ ಕಾಬಾದ ಮಣ್ಣಿನಲಿ – ಪುಣ್ಯ
ಮಕ್ಕ ಎಂಬ ನಾಡಿನಲಿ
ಲೋಕಕ್ಕೆ ಎಂದು ಅನುಗ್ರಹರಾಗಿ
ಜನಿಸಿದ ಮುಹಮ್ಮದ್ ಸಯ್ಯಿದರು...!!೩!!
ಅಂಧಕಾರದ ಸಮಯವದು – ಅಂದು
ಜಾಹಿಲಿಯಾ ಎಂಬ ಕಾಲವದು
ಕಾಲಕೆ ಸನ್ಮಾರ್ಗ ನಿಧಿಯಾಗಿ – ನೆಬಿ
ಮುಹಮ್ಮದ್ ತಂಞಲ್ ಉದಿಸಿದರು..!!೩!!
ಶಾಂತಿಯು ನೀತಿಯು ಅಲ್ಲಿಲ್ಲ – ಅಂದು
ನ್ಯಾಯವು ಜನತೆಗೆ ತಿಳಿಯಿಲ್ಲ
ಶಾಂತಿಯ ದೂತರಾಗಿ ನೆಬಿ – ಅಂದು
ಉದಿಸಿದ ಮುಹಮ್ಮದ್ ಸಯ್ಯಿದರು...!!೩!!
ಸುಂದರ ಕಾಬಾದ
🤝🤝🤝🤝🤝🤝🤝🤝
0 Comments