Twaiba Madeena (ತ್ವೈಬಾ ಮದೀನಾ ಪುಣ್ಯ ಭವನ)

ಈ ಹಾಡಿನ ರೀಧಿಗಾಗಿ ಮೇಲಿನ ಲಿಂಕನ್ನು ಕ್ಲಿಕ್ ಮಾಡಿ

ತ್ವೈಬಾ  ಮದೀನಾ ಪುಣ್ಯ ಭವನ....   2
ಯಾಸಯ್ಯಿದನಾ ಖುದ್ಬಿಯದಿನ.... 2


ನನ್ನಾತ್ಮ ನಬಿ ಮನದಾಸೆ ನಿಧಿ ... 2
ಫೀ ದಾಲಕ ಯಾ ಕುದ್ಬಿಯದಿನಾ ...2
ತುಂಬುತ ನಯನ ಸ್ನೇಹ ವದನ...  2
ಯಾ ಸಯ್ಯಿದನಾ ಖುದ್ಬಿಯದಿನ... . 2


ಸ್ವಾಂತನ ಮಧುರ ಶಾಂತಿಯ ಸಾಗರ
ಮಕ್ಕಾದಿ ಉದಯಿಸಿದ ಚಂದಿರ...  (2)
ರಬೀಉಲ್ ಅವ್ವಲ್ ರಬೀಉಲ್ ಅವ್ವಲ್
ತಿಂಗಳ ಸುದಿನ
ಬಾನಲ್ ಆಮ್ಲಕುಗಳ ಸುದಿನ .... (2)

(ತ್ವೈಬಾ  ಮದೀನಾ... )

ತ್ವಾಹ ರಸೂಲರ ಪುಣ್ಯಾಗಮನ
ತ್ವಾಲಅ ಸ್ವರದಿಂದ ಜನರ ಮನ ... (2)
ಉಲ್ಲಾಸ ದಿನ ಉಲ್ಲಾಸ ದಿನ
ಆ ಧನ್ಯ ದಿನ
ಯಾ ಸಯ್ಯಿದನ  ಖುದ್ಬಿಯದಿನ...  (2)



(ತ್ವೈಬಾ  ಮದೀನಾ... )


ಕಿಸ್ರಾ  ಕೈಸರ್ ಬಂಗಲೆ ಧ್ವಂಸ
ತ್ವಾಹ ರಸೂಲರ ಜನುಮದ ನಿಮಿಷ ..... (2)
ಅಧ್ಬುತಗಳಲಿ ಅಧ್ಬುತಗಳಲಿ
ಪ್ರಭೆ  ವದನದಲಿ
ಆಕರ್ಷಿತರಾದರು ಸಕಲರಲಿ
ಫೀ ದಲಕ್ ಖುದ್ಬಿಯದಿನ... (೨)


(ತ್ವೈಬಾ  ಮದೀನಾ... )..



ವಿಶ್ವಾಸಿ ಮನ ಉಲ್ಲಾಸ ದಿನ
ಖಾತಿಮುಲ್ ಅಂಬಿಯಾರಾಗಮನ.... (2)
ಸ್ತುತಿಗರ್ಹಿತರು ಸ್ತುತಿಗರ್ಹಿತರು
ಆ ಲೋಕ ಗುರು
ಯಾ ಸಯ್ಯಿದನ ಖುದ್ಬಿಯದಿನ..... (೨)


(ತ್ವೈಬಾ  ಮದೀನಾ... )





Post a Comment

0 Comments