ಅಲ್ಲಾಹ್ ......ಆಆಆ
ಅಲ್ಲಾಹ್ ,ನನ್ನ ನೋವುಗಳು
ಹತಾಶೆಯು ತುಂಬಿದ ದುಃಖ ಗಳು (2)
ಆಳವೇರಿದ ಕಡಲಲ್ಲಲೆಯುವ ದಿನ ರಾತ್ರಿಗಳು......
(ಅಲ್ಲಾಹ್)
ಕೇಳು ನನ್ನ ನೋವನ್ನು
ತೋರು ನನ್ನಲಿ ಕರುಣೆಯನು
ದಡ ಸೇರಲು ಚಾಚುವೆನು
ನನ್ನ ಬಡಪಾಯೀ ಕೈಗಳನು (2)
ಪಾಪದಲಿ ಮುಳುಗಿಹೆನು - ತಪ್ಪುಗಳ ಮಾಡಿಹೆನು
ಪರಿಪಾಲಕನೇ....ಮರೆತೋದೆನು
ಪರಿಪಾಲಕನೇ....ನಾ.. ಮರೆತೋದೆನು
ದುನಿಯಾದ ಮೋಸಗಳಿಂದ - ದರಿದ್ರ ಆ ನಿಮಿಷದಲ್ಲಿ
ದಯಾಮಹಿ ನೀ ಮನ್ನಿಸುವೆಯಾ
ಅಲ್ಲಾಹ್ ಆ ಆ ಆ ಆ ಆ
(ಅಲ್ಲಾಹ್)
ಹರಿಯುವ ಇರು ನಯನಗಳು
ಮನ ಮುಟ್ಟುವ ರೋದನೆಗಳೂ
ತಂಪೆರಗಳು ಬೇಡುತಿದೆ
ನನ್ನಯ ಪಾಪದ ಕೈಗಳು (2)
ಪರಲೋಕ ಚಿಂತೆಯಲಿ
ಪರಿಹಾರ ಬೇಡುತಿದೆ (2)
ನಡುಗುತ್ತಿದೆ ನನ್ನ ಹೃದಯಾಂತರ.....(೨)
ಸ್ವರ್ಗದ ಆ ಮೋಹಗಳು - ಕನಸಾಗಿ ಕಾಡುತಿದೆ
ಸಮದಾಯವನಲ್ಲಿ ಅರ್ಪಿಸಿದೆನಾ... (2)
ಅಲ್ಲಾಹ್ ಆಆ ಆ ಆ
ಅಲ್ಲಾಹ್ ... ನನ್ನ ನೋವುಗಳು
ಹತಾಶೆಯು ತುಂಬಿದ ದುಃಖಗಳು (2)
ಆಳವೇರಿದ ಕಡಲಲ್ಲಲೆಯುವ ದಿನ ರಾತ್ರಿಗಳು
✍ಸಯ್ಯದ್ ಅಲವಿ ಸಖಾಫಿ ಗಂಗಾವಳಿ
ಅಲ್ಲಾಹ್ ,ನನ್ನ ನೋವುಗಳು
ಹತಾಶೆಯು ತುಂಬಿದ ದುಃಖ ಗಳು (2)
ಆಳವೇರಿದ ಕಡಲಲ್ಲಲೆಯುವ ದಿನ ರಾತ್ರಿಗಳು......
(ಅಲ್ಲಾಹ್)
ಕೇಳು ನನ್ನ ನೋವನ್ನು
ತೋರು ನನ್ನಲಿ ಕರುಣೆಯನು
ದಡ ಸೇರಲು ಚಾಚುವೆನು
ನನ್ನ ಬಡಪಾಯೀ ಕೈಗಳನು (2)
ಪಾಪದಲಿ ಮುಳುಗಿಹೆನು - ತಪ್ಪುಗಳ ಮಾಡಿಹೆನು
ಪರಿಪಾಲಕನೇ....ಮರೆತೋದೆನು
ಪರಿಪಾಲಕನೇ....ನಾ.. ಮರೆತೋದೆನು
ದುನಿಯಾದ ಮೋಸಗಳಿಂದ - ದರಿದ್ರ ಆ ನಿಮಿಷದಲ್ಲಿ
ದಯಾಮಹಿ ನೀ ಮನ್ನಿಸುವೆಯಾ
ಅಲ್ಲಾಹ್ ಆ ಆ ಆ ಆ ಆ
(ಅಲ್ಲಾಹ್)
ಹರಿಯುವ ಇರು ನಯನಗಳು
ಮನ ಮುಟ್ಟುವ ರೋದನೆಗಳೂ
ತಂಪೆರಗಳು ಬೇಡುತಿದೆ
ನನ್ನಯ ಪಾಪದ ಕೈಗಳು (2)
ಪರಲೋಕ ಚಿಂತೆಯಲಿ
ಪರಿಹಾರ ಬೇಡುತಿದೆ (2)
ನಡುಗುತ್ತಿದೆ ನನ್ನ ಹೃದಯಾಂತರ.....(೨)
ಸ್ವರ್ಗದ ಆ ಮೋಹಗಳು - ಕನಸಾಗಿ ಕಾಡುತಿದೆ
ಸಮದಾಯವನಲ್ಲಿ ಅರ್ಪಿಸಿದೆನಾ... (2)
ಅಲ್ಲಾಹ್ ಆಆ ಆ ಆ
ಅಲ್ಲಾಹ್ ... ನನ್ನ ನೋವುಗಳು
ಹತಾಶೆಯು ತುಂಬಿದ ದುಃಖಗಳು (2)
ಆಳವೇರಿದ ಕಡಲಲ್ಲಲೆಯುವ ದಿನ ರಾತ್ರಿಗಳು
✍ಸಯ್ಯದ್ ಅಲವಿ ಸಖಾಫಿ ಗಂಗಾವಳಿ
0 Comments