Madhannu Geechi Haduve (ಮದ್ಹನ್ನು ಗೀಚಿ ಹಾಡುವೇ)



ಮದ್ಹನ್ನು ಗೀಚಿ ಹಾಡುವೇ...
ನನ್ನ ನೆಬೀಯರೇ..
ಕನಸಲ್ಲು ತಮ್ಮನು ಬೇಡುವೇ..
ನಿಧಿಯೆ ತಾಜರೆ....(2)

ಆ ಮದೀನಾ ಕಂಡ ಕಣ್ಗಳ ಕಂಡು ಕೊರಗಿದೆ ಜೀವನಾ...
ಒಮ್ಮೆ ಕರೆಯಿರಿ ನನ್ನ ನೆಬಿಯೇ..
ಜೀವನಾ..ಅದು ಪಾವನಾ...(2)

ಮದ್ಹನ್ನು ಗೀಚಿ ಹಾಡುವೇ...
ನನ್ನ ನೆಬೀಯರೇ..
ಕನಸಲ್ಲು ತಮ್ಮನು ಬೇಡುವೇ..
ನಿಧಿಯೆ ತಾಜರೆ....

ನಿತ್ಯ ಸ್ನೇಹದಿ ಜೀವ ನುಡಿವಾ..
ಆ ಸ್ವಲಾತನು ಕೇಳಿರಿ..
ಮರಣ ಸಮಯದಿ ನೋವ ಮರೆಸಲು
ಮಂದಹಾಸದಿ ಕಾಣಿರಿ....(2)

"ಇಲ್ಲಾ ಈ ಪಾಪಿಗೆ ತಮ್ಮ ಹೊರತು
ಬೇರೆ ಅಭಯಾ..ಸಯ್ಯಿದೀ....."(2)

ಮದ್ಹನ್ನು ಗೀಚಿ ಹಾಡುವೇ...
ನನ್ನ ನೆಬೀಯರೇ..
ಕನಸಲ್ಲು ತಮ್ಮನು ಬೇಡುವೇ..
ನಿಧಿಯೆ ತಾಜರೆ....

ಕಬರಿನಾ ಇರುಳಲ್ಲಿ ನೋವಲಿ
ನೆಬಿಯೆ ತಮ್ಮನು ಕೂಗುವೇ..
ಮಹ್ಶರಾ..ಮಣ್ಣಲ್ಲಿ ತಮ್ಮ
ಸನಿಹವನ್ನೇ..ಬೇಡುವೇ....(2)

"ಇಲ್ಲಾ ಈ ಪಾಪಿಗೆ ತಮ್ಮ ಹೊರತು
ಬೇರೆ ಅಭಯಾ..ಸಯ್ಯಿದೀ....."(2)

ಮದ್ಹನ್ನು ಗೀಚಿ ಹಾಡುವೇ...
ನನ್ನ ನೆಬೀಯರೇ..
ಕನಸಲ್ಲು ತಮ್ಮನು ಬೇಡುವೇ..
ನಿಧಿಯೆ ತಾಜರೆ....


Post a Comment

0 Comments