Prakasha Rasoole (ಪ್ರಕಾಶ ರಸೂಲೆ)


ಪ್ರಕಾಶ ರಸೂಲೆ
ಬಾನು ಭೂಮಿ ನೂರೆ... 2
ಪ್ರಭು ಮುತ್ತು ನೀವು ನನ್ನ ಸೊತ್ತು ಅಂತ್ಯದೂತರೆ     
ಪ್ರವಾದಿಯರೇ........
ಇಡೀ ಲೋಕವೇ ನಿಮ್ಮ ಹಿಂದೆ -2
ಅಲ್ಲಹ್ ನೀಡಿದಂತ^^ ನನ್ನ ಸ್ವಂತ ಅಲ್ ಅಮೀನರೆ.....
                           
                  (ಪ್ರಕಾಶ ರಸೂಲೆ)

ಮದೀನದ ರಾ...ಜ
ಇಶ್ಕ್ ನಲ್ಲಿ  ಈ ಮನುಜ
ಪ್ರೇಮ ದಾಹವು ನಿಜ
ಶಾಂತಿ ಸಾಗರ ಸಿರಾಜ
ತಿರು ಮದ್ ಹಿನ ವರ್ಣನೆ ಕೇಳಿ ಸರ್ವವು ಸೋತು...
ಆ ಪಾವನ ಮಡಿಲಲಿ ಸೇರಿ ಮನ ಮೈ ಮರೆತು...2
ಆಶಿಕನು  ಅಭಾಗ್ಯನು
ತಿರು ಸನ್ನಿಧಿ ಬಳಿ ಸೇರಲು-2
ಆಖಿರದಲ್ಲಿ ತಮ್ಮ ಹತ್ತಿರ ಬರುವೆ ಯಾರಸೂಲಲ್ಲಾ...ಹ್

                  (ಪ್ರಕಾಶ  ರಸೂಲೆ)



ಮನುಷ್ಯರು ನಾ...ವು 
ಅಸಾಮಾನ್ಯ ನೀ..ವು
ನನ್ನ ಅಂತ್ಯ ದಿನವು -
ಉಸಿರಾ..ಟ ನಿಲ್ಲುವ.. ಕ್ಷಣ..ವು
ಆಗಮಿಸಿ ಆಶ್ರಯ ನೀಡಿ ನನ್ನ ಹಬೀಬೆ.....
ಸಂತೋಷದ ನಗೆಯನು ಬೀರಿ ನನ್ನ   ತ್ವಬಿಬೇ....2
ಮಹ್ ಷರಾ.. ಮಣ್ಣಲ್ಲಿ
ಕಣ್ಣೀರು ಕಣ್ಣಲ್ಲಿ -2
ನನ್ನ ಶಫಾಅತ್ ತಾವೆಲ್ಲಿ
ಖಾತಿಮುಲ್ ಅಂಬಿಯಾ.......

                   (ಪ್ರಕಾಶ ರಸೂಲೆ)

                         


Post a Comment

0 Comments